Teachers Day Invitation-2026

ಎಸ್.ಎಂ.ಲಿಂಗಪ್ಪ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ತಾಲ್ಲೂಕು ಮಟ್ಟದ ಬಾಲಕಿಯರ ವಾಲಿಬಾಲ್‌ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಎಸ್.ಎಂ. ಲಿಂಗಪ್ಪ ಪದವಿ ಪೂರ್ವ ಕಾಲೇಜು ಕೃಷ್ಣರಾಜಪೇಟೆ ವಿದ್ಯಾರ್ಥಿನಿಯರು ತಾಲ್ಲೂಕು ಮಟ್ಟದ ಬಾಲಕಿಯರ ವಾಲಿಬಾಲ್‌ ಪಂದ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. (ಎಡದಿಂದ ಬಲಕ್ಕೆ ಸುಪ್ರಿಯಾ, ಶೋಭಿತ, ಸೋನು ಎಂ.ವೈ, ಸಿಂಚನ, ಸಂದೀಪ್‌ (ಆಂಗ್ಲ ಭಾಷಾ ಉಪನ್ಯಾಸಕರು) ರಘುಪತಿ ಬಿ.ಎಸ್‌ (ಪ್ರಾಂಶುಪಾಲರು) ಚಂದ್ರಿಕಾ, ಅಪೇಕ್ಷ, ಲಕ್ಷ್ಮೀ, ಖುಷಿ.

ದಿನಾಂಕ:೦೮.೦೯.೨೦೨೬ ರಂದು ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಗ್ರಾಮಭಾರತಿ ಆಂಗ್ಲ ಮಾಧ್ಯಮ ಹಿರಿಯ

ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಾಲಕರ ವಾಲಿಬಾಲ್‌ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ದಿನಾಂಕ:೦೮.೦೯.೨೦೨೬ ರಂದು ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಗ್ರಾಮಭಾರತಿ ಆಂಗ್ಲ ಮಾಧ್ಯಮ ಹಿರಿಯ

ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಬಾಲಕಿಯರ ತ್ರೋಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.

ದಿನಾಂಕ:೨೨.೦೯.೨೦೨೬ ರಂದು ನಡೆದ ಜಿಲ್ಲಾ ಮಟ್ಟದ ‌ ಬಾಲಕಿಯರ ಶಟಲ್‌ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಗ್ರಾಮಭಾರತಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿಸ್ಮಯ ಮತ್ತು ಶ್ರಾವಣಿ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದಿರುತ್ತಾರೆ.