ತಾಲೂಕು ಮಟ್ಟದ ಕ್ರೀಡಾ ಸಾಧನೆ – ಎಸ್.ಎಂ.ಎಲ್ ಕಾಲೇಜಿನ ಕೀರ್ತಿ!

ದಿನಾಂಕ:11&12 ಸೆಪ್ಟೆಂಬರ್ 2025 ಸ್ಥಳ:ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣ

ತಾಲೂಕು ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ನಮ್ಮ ಎಸ್.ಎಂ.ಲಿಂಗಪ್ಪ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಗೆದ್ದು ಕಾಲೇಜಿಗೆ ಗೌರವ ತಂದಿದ್ದಾರೆ. ಅವರ ಶ್ರಮ, ಶಿಸ್ತು ಮತ್ತು ಕ್ರೀಡಾ ಮನೋಭಾವನೆ ನಮ್ಮ ಸಂಸ್ಥೆಯ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ. ವಿಜೇತರಿಗೆ ಹಾರ್ದಿಕ ಅಭಿನಂದನೆಗಳು!

🥇 ಪ್ರಶಸ್ತಿ ವಿಜೇತರು:

ಸ್ಪರ್ಧೆಯ ಹೆಸರುವಿಭಾಗವಿಜೇತರ ಹೆಸರುಪ್ರಶಸ್ತಿ
ಖೋ-ಖೋಬಾಲಕರುತಂಡಬೆಳ್ಳಿ
ವಾಲಿಬಾಲ್ಬಾಲಕರುತಂಡಚಿನ್ನ
ವಾಲಿಬಾಲ್ಬಾಲಕಿಯರುತಂಡಚಿನ್ನ
ಬಾಲ್ ಬ್ಯಾಡ್ಮಿಂಟನ್ಬಾಲಕರುತಂಡಚಿನ್ನ
ಗುಂಡು ಎಸೆತ ಬಾಲಕರುರಾಕೇಶ ಬಿ.ಚಿನ್ನ
200 ಮೀ ಓಟ ಬಾಲಕಿಯರುಐಶ್ವರ್ಯ ಬಿ.ಎಸ್.ಬೆಳ್ಳಿ
ತ್ರಿವಿಧ ಜಿಗಿತಬಾಲಕಿಯರುಇಂದ್ರ ಕೆ.ಎಂ.ಬೆಳ್ಳಿ

📸 ವಿಜೇತ ತಂಡದ ಫೋಟೋಗಳನ್ನು ಕೆಳಗೆ ಪ್ರದರ್ಶಿಸಲಾಗಿದೆ.

Taluk Level Sports Achievements – SML PU College Shines!

Date: 11th, 12th Sep 2025 Place: Nalvadi Krishnaraja wodeyar Stadium, Krishnarajapete

We are proud to announce that our students have brought laurels to the institution by winning prizes at the Taluk-level sports competition. Their dedication, discipline, and sportsmanship reflect the values we uphold. Congratulations to all the winners!

🥇 Prize Winners:

EventDivisionWinner namePrize
Kho-KhoBoys TeamSilver
Volley ballBoysTeamGold
Volley ballGirlsTeamGold
Ball BadmintonBoysTeamGold
ShotputBoysRakesh B (Boys)Gold
200mts runningGirlsAishwarya B S (Girls)Silver
Triple JumpGirlsIndra K M (Girls)Silver

📸 Photos of the winning team are displayed below.

Kho-Kho Team: (Standing from left) Hemanth gowda C.K., Lohith S.R., Praveen K.P., Sagar gowda M.G., Bharath, Chandu, (Sitting from left) Pavan C.S., Suresh M.M., Samarth, Sanju C.M., Nishanth G.S.(Captain)
Volleyball Team: (Standing from left) Prasad K.R., Harsha G.S., Yashwanth H.N., Chinmay Kumar,
(Sitting from left) Dhanush H.M., Ranjan A.R. (Captain), Sharath H.M., Jeevan H.M.
Girls Volleyball Team: (Standing from left) Ranjitha R., Nandini V.M., Chinthana, Dhanushri B.S., (Sitting from left) Kusuma, Sinchana, Vathsala (Captain), Geethanjali H.M.
Ball Badminton Team: (From left) Raghupathi B.S.(Principal), Krishna H.S.(HM. GBHS),Prathap S.M., Jeevan.S., Rahul.C.H. (Captain), Hemanth, Nagaraja, Pramod S.M., Lohith S.M. (Political Science Lecturer)
200 Mts Running (Girls) Aishwarya B S (Standing on No.2 on Podium)
Indra K.M. Silver Medal in Girls Triple Jump.

ಗ್ರಾಮಭಾರತಿ ವಿದ್ಯಾಸಂಸ್ಥೆಗೆ 2025-26ನೆ ಸಾಲಿನ ‘ನಿತ್ಯಸಚಿವ’ ಕೆ.ವಿ.ಶಂಕರಗೌಡ ಶಿಕ್ಷಣ ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿ.30-08-2025ನೇ ಶನಿವಾರ ಸಾಹುಕಾರ್ ಎಸ್.ಸಿ.ಚಿಕ್ಕಣ್ಣಗೌಡ ಸಭಾಗೃಹದಲ್ಲಿ ಜರುಗಲಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ಸಾಹುಕಾರ್ ಎಸ್.ಕೆ.ಚಿಕ್ಕಣ್ಣಗೌಡ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರ. ಗ್ರಾಮಭಾರತಿ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಸಂಸ್ಥೆಯ ಅಧ್ಯಕ್ಷರಾದ ಎಸ್.ಸಿ.ಕಿರಣ್ ಕುಮಾರ್ ಅವರು ಸಂಸ್ಥೆಯ ಉತ್ತರ ಭಾಗದಲ್ಲಿ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಿಸಲು ಕ್ರಮ ಕೈಗೊಂಡು ಈಗಾಗಲೇ ಕಟ್ಟಡ ಕಾಮಗಾರಿಯು ಪ್ರಗತಿಯಲ್ಲಿದೆ. ಈ ಕಟ್ಟಡದ ವಾಕ್ ಥ್ರೂ ಅನಿಮೇಟೆಡ್ ವಿಡೋಯೊವನ್ನು ದಿನಾಂಕ 27-07-2025 ರಂದು ಜರುಗಿದ ಗ್ರಾಮಭಾರತಿ ವಿದ್ಯಾಸಂಸ್ಥೆಯ ಸರ್ವಸದಸ್ಯರ ಮಹಾಸಭೆಯಲ್ಲಿ ಪ್ರಸ್ತುತ ಪಡಿಸಲಾಯಿತು.

ವಿಶ್ವ ಯೋಗ ದಿನಾಚರಣೆ – 21 ಜೂನ್ 2025

ವಿವರಣೆ: ಗ್ರಾಮಭಾರತಿ ವಿದ್ಯಾಸಂಸ್ಥೆ ಮತ್ತು ಎಸ್.ಎಂ.ಲಿಂಗಪ್ಪ ಚಾರಿಟಬಲ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ 21-06-2025 ರಂದು ವಿಶ್ವ ಯೋಗ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯ ನಾಗರಿಕರು ಯೋಗಾಭ್ಯಾಸದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಯೋಗದ ಮಹತ್ವವನ್ನು ವಿವರಿಸುವ ಉಪನ್ಯಾಸಗಳು ಮತ್ತು ಪ್ರಾತ್ಯಕ್ಷಿಕೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ಜಿಬಿ ಕಿಡ್ಸ್ ಅಕ್ಷರಾಭ್ಯಾಸ ಮತ್ತು ಗಣಪತಿ ಹೋಮ – 13.06.2025

ಗ್ರಾಮಭಾರತಿ ವಿದ್ಯಾಸಂಸ್ಥೆಯ ಜಿಬಿ ಕಿಡ್ಸ್ ಮಕ್ಕಳಿಗಾಗಿ ಅಕ್ಷರಾಭ್ಯಾಸ ಮತ್ತು ಗಣಪತಿ ಹೋಮ ಕಾರ್ಯಕ್ರಮವು 13.06.2025 ರಂದು ಶೀಳನೆರೆ ಸಾಹುಕಾರ್ ಎಸ್.ಕೆ.ಚಿಕ್ಕಣ್ಣಗೌಡ ಮತ್ತು ಶ್ರೀಮತಿ ಹೊನ್ನಮ್ಮ ಸ್ಮಾರಕ ಸಮುದಾಯಭವನದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು. ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಸರ್ವರಿಗೂ ಪೂಜಾ ಪ್ರಸಾದವನ್ನು ವಿತರಿಸಲಾಯಿತು.

Dear Respected Teachers, Heartiest congratulations on your outstanding contribution to our students’ success in the SSLC Exam! Your unwavering commitment, guidance, and passion for teaching have helped them secure the first rank in the state—a truly remarkable feat. This achievement is a testament to your dedication, patience, and belief in every student’s potential.

You have not only imparted knowledge but also instilled confidence and motivation, shaping their futures in the most meaningful way. We are forever grateful for your hard work and relentless pursuit of excellence. May your efforts continue to inspire many generations to come.

Wishing you more success and recognition in the years ahead!

Warm regards,

Kirankumar S C

The President, Gramabharathi education Society

01.05.2025 : Bhoomi Pooja For Cultural Center

“As we lay the foundation for this cultural centre, we honor the wisdom of our ancestors and the dreams of future generations. May this space become a beacon of learning, harmony, and artistic expression, nurturing minds and hearts for years to come.”

25.01.2025

“In celebration of Republic Day, a day in advance, the students of S.S.K.C. English Medium High School introduced the country’s constitution and conducted a cultural program that reflected unity in diversity.” ಗಣರಾಜ್ಯೋತ್ಸವ ಅಂಗವಾಗಿ ಒಂದು ದಿನ ಮುಂಚಿತವಾಗಿ ಎಸ್.ಎಸ್.ಕೆ.ಸಿ. ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ದೇಶದ ಸಂವಿಧಾನವನ್ನು ಪರಿಚಿಯಿಸಿದರು ಹಾಗೂ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟುರು.

26.01.2025

Reppublic Day Celebrations

31.01.2025

“Dusk the new path, a motivational event was organized for the 10th-grade students. The education officer Mr. Thammayegowda and the organization’s president Mr. Kiran Kumar S C provided valuable advice to the students.”
“ನವದಾರಿಯ ಮುಸ್ಸಂಜೆ, 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕ್ರೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ತಮ್ಮೇಗೌಡರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಕಿರಣ್ ಕುಮಾರ್ ಎಸ್ ಸಿ ಅವರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.

01.02.2025

“Art Enthusiasm” – Students of Grama Bharati English Medium Higher Primary School conducted cultural programs.”
“ಕಲಾ ಸಂಭ್ರಮ” – ಗ್ರಾಮಭಾರತಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.”
01.02.2025
Kala Sambhrama
14.02.2025 Food Fest Team A
19.02.2025
Saahukar S C Chikkannagowda Badminton League Trophies and Jersey Unveiling

S.M. Lingappa B.Ed College Commemorates National Science Day with Inspiring Events”

“Inaugurated by GBHS HM Krishna H.S. Nanda Kumar.K.J. a renowned Science Teacher, Govt PU College Krishnarajapete, who highlighted the significance of science in shaping society and encouraged students to persue research and innovation.”